Author
| ಡಾ. ರಂಗನಾಥ |
Publisher
ವಿದ್ಯಾನಿಧಿ ಪ್ರಕಾಶನ
Description
ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ ಪುಸ್ತಕವು ಡಾ. ರಂಗನಾಥ್ ಅವರಿಂದ ರಚಿತವಾಗಿದ್ದು, ರಾಜ್ಯದ ಬಹು ಬೇಡಿಕೆಯ ಭೂಗೋಳಶಾಸ್ತ್ರ ಕುರಿತ ಸ್ಪರ್ಧಾತ್ಮಕ ಪುಸ್ತಕವಾಗಿದೆ. ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಈ ಪುಸ್ತಕ ಬಹು ಉಪಯುಕ್ತವಾಗಿದೆ. ಪರಿಷ್ಕೃತ 10 ನೇ ಆವೃತ್ತಿಯಾಗಿದೆ.





Reviews
There are no reviews yet.