Shruti book Store

Discount 10%
Sale!
, , , , , , , , , ,

ಮಾರ್ಕ್ಸ್ ಬೂಸ್ಟರ್ 2024 | Marks Booster 2024 – ಗಿರೀಶ್.ಆರ್. ಹೊರ್ತಿ

Original price was: ₹333.00.Current price is: ₹299.00.

ಅತಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಪಾರ ಜನಪ್ರಿಯತೆ ಪಡೆದ “ಸ್ಮಾರ್ಟ್ ಸ್ಟಡಿ ಸರ್ಕಲ್” ಮಾಸಪತ್ರಿಕೆ ಬಳಗದಿಂದ ಇದೀಗ “ಮಾರ್ಕ್ಸ್ ಬೂಸ್ಟರ್-2024” ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕವು ವಿಶೇಷವಾಗಿ 2023ರ ಜನವರಿ 01 ರಿಂದ ಡಿಸೆಂಬರ್ 31ರ ವರೆಗಿನ ಪ್ರಮುಖ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
– ಪುಸ್ತಕವು PC, PSI, KAS, SDA, FDA, HSTR, KSISF, RSI, KSRP, GROUP-C ಮುಂತಾದ ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.
2024ರಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾಗಿ ಓದಲೇಬೇಕಾದ ಪುಸ್ತಕವಾಗಿದೆ, ಕೂಡಲೇ ಪ್ರತಿಯನ್ನು ನಿಮ್ಮದಾಗಿಸಿಕೊಳ್ಳಿ.
Categories: , , , , , , , , , ,
Author
ಗಿರೀಶ್.ಆರ್. ಹೊರ್ತಿ
Publisher
Smart Study Circle Vijayapura
LanguageKannada
Description
ಅತಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಪಾರ ಜನಪ್ರಿಯತೆ ಪಡೆದ “ಸ್ಮಾರ್ಟ್ ಸ್ಟಡಿ ಸರ್ಕಲ್” ಮಾಸಪತ್ರಿಕೆ ಬಳಗದಿಂದ ಇದೀಗ “ಮಾರ್ಕ್ಸ್ ಬೂಸ್ಟರ್-2024” ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕವು ವಿಶೇಷವಾಗಿ 2023ರ ಜನವರಿ 01 ರಿಂದ ಡಿಸೆಂಬರ್ 31ರ ವರೆಗಿನ ಪ್ರಮುಖ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
– ಪುಸ್ತಕವು PC, PSI, KAS, SDA, FDA, HSTR, KSISF, RSI, KSRP, GROUP-C ಮುಂತಾದ ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.
2024ರಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾಗಿ ಓದಲೇಬೇಕಾದ ಪುಸ್ತಕವಾಗಿದೆ, ಕೂಡಲೇ ಪ್ರತಿಯನ್ನು ನಿಮ್ಮದಾಗಿಸಿಕೊಳ್ಳಿ.

Reviews

There are no reviews yet.

Be the first to review “ಮಾರ್ಕ್ಸ್ ಬೂಸ್ಟರ್ 2024 | Marks Booster 2024 – ಗಿರೀಶ್.ಆರ್. ಹೊರ್ತಿ”

Your email address will not be published. Required fields are marked *

Scroll to Top