Shruti book Store

Discount 20%
Sale!
, , , , , ,

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition(Central and State Government Schemes)

Original price was: ₹299.00.Current price is: ₹240.00.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition

Author :ವಾಯ್. ಎಂ.ಮಿರ್ಜಿ

Publisher: ಸ್ಪರ್ಧಾ ಕ್ರಾಂತಿ ಪ್ರಕಾಶನ

Language  : Kannada

Categories: , , , , , , Tag:
Book nameಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition
Authorವಾಯ್. ಎಂ.ಮಿರ್ಜಿ
Publisherಸ್ಪರ್ಧಾ ಕ್ರಾಂತಿ ಪ್ರಕಾಶನ
LanguageKannada
Stocks leftIn Stock
Description
ಸ್ಪರ್ಧಾ ಕ್ರಾಂತಿ ಪ್ರಕಾಶನದ ಹೆಮ್ಮೆಯ ಕೊಡುಗೆಯಾದ “ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25”  ಪುಸ್ತಕವು ವಾಯ್.ಎಮ್.ಮಿರ್ಜಿ ರವರಿಂದ ರಚಿತವಾಗಿದ್ದು, ಈ ಪುಸ್ತಕವು ಕೇಂದ್ರ ಮತ್ತು ರಾಜ್ಯದ ಆರ್ಥಿಕ ಸಮೀಕ್ಷೆ 2023-24 ಹಾಗೂ ಕೇಂದ್ರ ಮತ್ತು ರಾಜ್ಯದ 2024 -25 ರಲ್ಲಿನ ಬಜೆಟ್ ಅಂಶಗಳನ್ನು ಸೇರಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿ ಇದಾಗಿದೆ.
* 360 ಡಿಗ್ರಿ ಸಂಪೂರ್ಣ ಮಾಹಿತಿ ಒಳಗೊಂಡ ಕೈಪಿಡಿ
* ಈ ಪುಸ್ತಕವು IAS KAS PSI PDO VAO FDA SDA ಸೇರಿದಂತೆ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾದ ಪುಸ್ತಕವಾಗಿದ್ದು, ಪರಿಷ್ಕೃತ ದ್ವಿತೀಯ ಮುಂದ್ರಣದಲ್ಲಿ ಲಭ್ಯವಿದೆ.
* ಅತಿ ಶೀಘ್ರದಲ್ಲೇ ನಡೆಯಲಿರುವ KAS ಪ್ರಿಲಿಮ್ಸ್ ಪರೀಕ್ಷೆಗೆ ಉಪಯುಕ್ತ ಪುಸ್ತಕವಾಗಿದೆ. ( Central and State Government Schemes )

Reviews

There are no reviews yet.

Be the first to review “ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition(Central and State Government Schemes)”

Your email address will not be published. Required fields are marked *

Scroll to Top