| Author |
| |
| Publisher |
| |
| Language | Kannada | |
| Description | ಡಾ ವೆಂಕಟರಮಣಸ್ವಾಮಿ ಎಸ್ ವಿ ಇವರು ಬರೆದಿರುವ “ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ” ಪುಸ್ತಕವು UPSC ಮತ್ತು KPSC ಪ್ರಶ್ನೆಪತ್ರಿಕೆಗಳನ್ನು ಹಾಗೂ ವಿವಿಧ Apps, ಜಾಲತಾಣಗಳು NCERT, DSERT ಪುಸ್ತಕಗಳ ಆಧಾರದ ಮೇಲೆ ರಚಿಸಲಾಗಿದೆ. ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ಮತ್ತು ತಂತ್ರಜ್ಞಾನ ಘಟಕವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿದ್ದು, IAS KAS PSI KES BEd DEd FDA SDA PC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ. ಈ ಪುಸ್ತಕದ ಒಟ್ಟು 4500ಕ್ಕೂ ಅಧಿಕ ವಸ್ತುನಿಷ್ಠ ವಿಜ್ಞಾನ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಪ್ರಸ್ತುತ ಎರಡನೇ ಮರು ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿರುತ್ತದೆ. |
Discount 20%
Sale!
B.Ed, BA, D.Ed, FDA, IAS, KAS, KES, PC, SDA
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ – VRS
Original price was: ₹290.00.₹232.00Current price is: ₹232.00.
ಡಾ ವೆಂಕಟರಮಣಸ್ವಾಮಿ ಎಸ್ ವಿ ಇವರು ಬರೆದಿರುವ “ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ” ಪುಸ್ತಕವು UPSC ಮತ್ತು KPSC ಪ್ರಶ್ನೆಪತ್ರಿಕೆಗಳನ್ನು ಹಾಗೂ ವಿವಿಧ Apps, ಜಾಲತಾಣಗಳು NCERT, DSERT ಪುಸ್ತಕಗಳ ಆಧಾರದ ಮೇಲೆ ರಚಿಸಲಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ಮತ್ತು ತಂತ್ರಜ್ಞಾನ ಘಟಕವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿದ್ದು, IAS KAS PSI KES BEd DEd FDA SDA PC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕದ ಒಟ್ಟು 4500ಕ್ಕೂ ಅಧಿಕ ವಸ್ತುನಿಷ್ಠ ವಿಜ್ಞಾನ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಪ್ರಸ್ತುತ ಎರಡನೇ ಮರು ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿರುತ್ತದೆ.





Reviews
There are no reviews yet.