Author
| .ಡಾ. ಕೆ. ಸದಾಶಿವ |
Publisher
ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
Description
ಡಾ ಕೆ ಸದಾಶಿವ ಅವರು ಖ್ಯಾತ ಇತಿಹಾಸ ಪುಸ್ತಕ ಲೇಖಕರಾಗಿದ್ದು, ಉತ್ತಮ ಇತಿಹಾಸ ಪುಸ್ತಕಗಳನ್ನು ರಚಿಸಿದ್ದಾರೆ, ಸಮಗ್ರ ಭಾರತದ ಇತಿಹಾಸ ಪುಸ್ತಕವು ಭಾರತದ ಸಂಪೂರ್ಣ ಇತಿಹಾಸ ಹೊಂದಿದ 468 ಪುಟಗಳ ಪುಸ್ತಕವಾಗಿದೆ ಮತ್ತು ಸ್ಪರ್ಧಾತ್ಮಕ ಪುಸ್ತಕಗಳಲ್ಲಿಯೇ ಅತಿ ಬೇಡಿಕೆಯ ಪುಸ್ತಕವಾಗಿದೆ. 2022 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.





Reviews
There are no reviews yet.